Telegram Join My Telegram

About Us

About US (ನಮ್ಮ ಬಗ್ಗೆ)

ನಮಸ್ಕಾರ!

ನಮ್ಮ “Dream Kannada” ವೆಬ್‌ಸೈಟ್‌ಗೆ ಸುಸ್ವಾಗತ!ಇಂದಿನ ವೇಗದ ಜೀವನದಲ್ಲಿ ಸರಿಯಾದ ಮತ್ತು ತಾಜಾ ಮಾಹಿತಿಯನ್ನು ಪಡೆಯುವುದು ಬಹಳ ಮುಖ್ಯ.ಅದಕ್ಕಾಗಿ ನಾವು ಸಮಾಜದ ಪ್ರತಿಯೊಬ್ಬರಿಗೂ ಉಪಯುಕ್ತವಾಗುವಂತಹ ನಿಖರವಾದ ಮತ್ತು ನಂಬಲು ಅರ್ಹವಾದ ಮಾಹಿತಿಯನ್ನು ಕನ್ನಡದಲ್ಲೇ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ತಾಜಾ ಸುದ್ದಿ, ಟ್ರೆಂಡಿಂಗ್‌ ಸುದ್ದಿ, ಸ್ಥಳೀಯ ಸುದ್ದಿ,ರಾಜ್ಯ ಸುದ್ದಿ, ರಾಷ್ಟ್ರೀಯ ಸುದ್ದಿ, ಅಂತರಾಷ್ಟ್ರೀಯ ಸುದ್ದಿ, ಆರೋಗ್ಯ, ಮನರಂಜನೆ ಸುದ್ದಿಗಳಲ್ಲಿ ಸರಳ ಮತ್ತು ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ.

ನಿಮ್ಮ ಸಲಹೆಗಳು ಮತ್ತು ಪ್ರತಿಕ್ರಿಯೆಗಳು ನಮಗೆ ತುಂಬಾ ಮುಖ್ಯ.ಯಾವುದೇ ಪ್ರಶ್ನೆಗಳಿದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನಾವು ಒದಗಿಸುವ ಎಲ್ಲಾ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಮ್ಮ ಇತರ ಗುಂಪುಗಳಿಗೆ (ಟೆಲಿಗ್ರಾಮ್ ಗ್ರೂಪ್) ಸೇರಲು ಮುಕ್ತವಾಗಿರಿ. ನಾವು ಪ್ರತಿದಿನ ಪೋಸ್ಟ್ ಮಾಡುವ‌ ತಾಜಾ ಮಾಹಿತಿಯನ್ನು ನೀವು ನೇರವಾಗಿ ಪಡೆಯುತ್ತೀರಿ.

ಟೆಲಿಗ್ರಾಮ್‌ ಚಾನೆಲ್‌ಗೆ ಸೇರಿ Click Here