Telegram Join My Telegram WhatsApp Join My WhatsApp

About Us

About Us (ನಮ್ಮ ಬಗ್ಗೆ)

ನಮ್ಮ “dreamkannada.com” ವೆಬ್‌ಸೈಟ್‌ಗೆ ನಿಮಗೆ ಆದರದ ಸ್ವಾಗತ!

ಎಲ್ಲಾ ಜನರಿಗೂ ಉಪಯುಕ್ತವಾಗುವ ಮಾಹಿತಿಯನ್ನು ಸರಿಯಾದ ಸಮಯಕ್ಕೆ ತಲುಪಿಸುವ ಉದ್ದೇಶದಿಂದ ಈ ವೆಬ್ಸೈಟ್‌ ಅನ್ನು ಪ್ರಾರಂಭಿಸಿದ್ದೇವೆ. ಸರಳ ಕನ್ನಡದಲ್ಲಿಯೆ ಮಾಹಿತಿಯನ್ನು ನೀಡುತ್ತೇವೆ.

About Us (ನಮ್ಮ ಬಗ್ಗೆ) ಯಾವೆಲ್ಲಾ ಮಾಹಿತಿಯನ್ನು ನೀಡಲಿದ್ದೇವೆ ಎಂಬುದರ ವಿವರ ಈ ಕೆಳಗಿದೆ ನೋಡಿ.

  • Jobs & Education (ಉದ್ಯೋಗಗಳು ಮತ್ತು ಶಿಕ್ಷಣ) : ಸರ್ಕಾರಿ ಉದ್ಯೋಗಾವಕಾಶಗಳು, ನೇಮಕಾತಿ ಅಧಿಸೂಚನೆಗಳು ಮತ್ತು ವಿದ್ಯಾರ್ಥಿಗಳಿಗೆ ಬೇಕಾದ ಪರೀಕ್ಷಾ ತಯಾರಿ ಟಿಪ್ಸ್‌, ಭಾಷಾ ಕಲಿಕೆ, ಶಿಕ್ಷಣಕ್ಕೆ ಸಂಭದಪಟ್ಟ ವಿಷಯಗಳು.
  • Schemes (ಯೋಜನೆಗಳು) : ಸರ್ಕಾರದ ಯೋಜನೆಗಳ ಬಗ್ಗೆ , ಸ್ಕಾಲರ್‌ಶಿಪ್‌ಗಳು ಮತ್ತು ಅದರ ಲಾಭಗಳನ್ನು ಪಡೆಯುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ.
  • News (ಸುದ್ದಿ) :  ಜನರಿಗೆ ದಿನನಿತ್ಯದ ಜೀವನದಲ್ಲಿ ಉಪಯುಕ್ತವಾಗುವಂತಹ ಪ್ರಮುಖ ಮತ್ತು ನಿಖರವಾದ ಸುದ್ದಿಗಳು.

ನಮ್ಮ ಉದ್ದೇಶ : ಸರಳ ಕನ್ನಡದಲ್ಲಿ ಜನರಿಗೆ ಉಪಯುಕ್ತವಾಗುವ, ನಿಖರವಾದ ಮಾಹಿತಿಯನ್ನು ತಲುಪಿಸುವುದೇ ನಮ್ಮ ಗುರಿ.

ನಿಮ್ಮ ಬೆಂಬಲ ಹೀಗೆ ಸದಾ ನಮ್ಮ ಮೇಲೆ ಇರಲಿ.

ಧನ್ಯವಾದಗಳೊಂದಿಗೆ,

Dream Kannada