Telegram Join My Telegram WhatsApp Join My WhatsApp

Postal Life Insurance (PLI) Post office Scheme

Postal life insurance (PLI)

ಪ್ರತಿಯೊಬ್ಬರಿಗೂ ಜೀವನದಲ್ಲಿ ತಾನು ಮತ್ತು ತನ್ನ ಕುಟುಂಬದ ಭವಿಷ್ಯದ ಭದ್ರತೆ ಅತ್ಯಂತ ಮುಖ್ಯವಾಗಿದೆ. ನಾವು ಇಲ್ಲದ ಸಮಯದಲ್ಲಿ ನಮ್ಮ ಕುಟುಂಬದವರು ಆರ್ಥಿಕವಾಗಿ ಕಷ್ಟಪಡಬಾರದು ಎಂಬ ಉದ್ದೇಶದಿಂದ ನಾವೆಲ್ಲರೂ ಲೈಫ್ ಇನ್ಶೂರೆನ್ಸ್ ಅಥವಾ ಜೀವ ವಿಮೆಯನ್ನು ಮಾಡಿಸಲು ಬಯಸುತ್ತೇವೆ. ಮಾರುಕಟ್ಟೆಗೆ ಹೋದರೆ ನಮಗೆ ನೂರಾರು ಖಾಸಗಿ ಇನ್ಶೂರೆನ್ಸ್ ಕಂಪನಿಗಳು ಕಾಣಸಿಗುತ್ತವೆ. ಹಾಗೆಯೇ ಸರ್ಕಾರದ ಹಲವು ಯೋಜನೆಗಳು ಕೂಡ ಲಭ್ಯವಿವೆ. ಅಂತಹ ಸರ್ಕಾರಿ ಯೋಜನೆಗಳಲ್ಲಿ ಇಂದಿಗೂ ಜನಪ್ರಿಯವಾಗಿರುವ ಒಂದು ಯೋಜನೆ ಎಂದರೆ ಅದು …

Read more>>>