ಇಸ್ರೋ ಯುಆರ್‌ಎಸ್‌ಸಿ ನೇಮಕಾತಿ 2026 : 61 ತಂತ್ರಜ್ಞ-ಬಿ ಮತ್ತು ಚಾಲಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ
ಇಸ್ರೋ ಯುಆರ್‌ಎಸ್‌ಸಿ ನೇಮಕಾತಿ 2026 : 61 ತಂತ್ರಜ್ಞ-ಬಿ ಮತ್ತು ಚಾಲಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಪ್ರತಿಷ್ಠಿತ ಯು.ಆರ್. ರಾವ್ ಉಪಗ್ರಹ ಕೇಂದ್ರ (URSC), ಬೆಂಗಳೂರು ನಲ್ಲಿ ಖಾಲಿ ಇರುವ ತಂತ್ರಜ್ಞ-ಬಿ (Technician-B) ಮತ್ತು ವಿವಿಧ ವಿಭಾಗದ ಚಾಲಕ (Driver) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಜಾಹೀರಾತು ಸಂಖ್ಯೆ URSC:04:2026 ಅನ್ನು ಪ್ರಕಟಿಸಿದೆ. …