About Us (ನಮ್ಮ ಬಗ್ಗೆ)
ನಮ್ಮ “dreamkannada.com” ವೆಬ್ಸೈಟ್ಗೆ ನಿಮಗೆ ಆದರದ ಸ್ವಾಗತ!
ಎಲ್ಲಾ ಜನರಿಗೂ ಉಪಯುಕ್ತವಾಗುವ ಮಾಹಿತಿಯನ್ನು ಸರಿಯಾದ ಸಮಯಕ್ಕೆ ತಲುಪಿಸುವ ಉದ್ದೇಶದಿಂದ ಈ ವೆಬ್ಸೈಟ್ ಅನ್ನು ಪ್ರಾರಂಭಿಸಿದ್ದೇವೆ. ಸರಳ ಕನ್ನಡದಲ್ಲಿಯೆ ಮಾಹಿತಿಯನ್ನು ನೀಡುತ್ತೇವೆ.
About Us (ನಮ್ಮ ಬಗ್ಗೆ) ಯಾವೆಲ್ಲಾ ಮಾಹಿತಿಯನ್ನು ನೀಡಲಿದ್ದೇವೆ ಎಂಬುದರ ವಿವರ ಈ ಕೆಳಗಿದೆ ನೋಡಿ.
- Jobs & Education (ಉದ್ಯೋಗಗಳು ಮತ್ತು ಶಿಕ್ಷಣ) : ಸರ್ಕಾರಿ ಉದ್ಯೋಗಾವಕಾಶಗಳು, ನೇಮಕಾತಿ ಅಧಿಸೂಚನೆಗಳು ಮತ್ತು ವಿದ್ಯಾರ್ಥಿಗಳಿಗೆ ಬೇಕಾದ ಪರೀಕ್ಷಾ ತಯಾರಿ ಟಿಪ್ಸ್, ಭಾಷಾ ಕಲಿಕೆ, ಶಿಕ್ಷಣಕ್ಕೆ ಸಂಭದಪಟ್ಟ ವಿಷಯಗಳು.
- Schemes (ಯೋಜನೆಗಳು) : ಸರ್ಕಾರದ ಯೋಜನೆಗಳ ಬಗ್ಗೆ , ಸ್ಕಾಲರ್ಶಿಪ್ಗಳು ಮತ್ತು ಅದರ ಲಾಭಗಳನ್ನು ಪಡೆಯುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ.
- News (ಸುದ್ದಿ) : ಜನರಿಗೆ ದಿನನಿತ್ಯದ ಜೀವನದಲ್ಲಿ ಉಪಯುಕ್ತವಾಗುವಂತಹ ಪ್ರಮುಖ ಮತ್ತು ನಿಖರವಾದ ಸುದ್ದಿಗಳು.
ನಮ್ಮ ಉದ್ದೇಶ : ಸರಳ ಕನ್ನಡದಲ್ಲಿ ಜನರಿಗೆ ಉಪಯುಕ್ತವಾಗುವ, ನಿಖರವಾದ ಮಾಹಿತಿಯನ್ನು ತಲುಪಿಸುವುದೇ ನಮ್ಮ ಗುರಿ.
ನಿಮ್ಮ ಬೆಂಬಲ ಹೀಗೆ ಸದಾ ನಮ್ಮ ಮೇಲೆ ಇರಲಿ.
ಧನ್ಯವಾದಗಳೊಂದಿಗೆ,
Dream Kannada